57 languages
Afrikaans (Afrikaans)
Albanian (Shqip)
Angika (अंगिका)
Arabic (العربية)
Armenian (հայերեն)
Basque (Euskara)
Belarusian (Беларуская)
Bengali (বাংলা)
Bhojpuri (भोजपुरी)
Bulgarian (Български)
Catalan (Català)
Chinese (中文)
Croatian (Hrvatski)
Czech (Čeština)
Danish (Dansk)
Dutch (Nederlands)
English (English)
Esperanto (Esperanto)
Estonian (Eesti)
Finnish (Suomi)
French (Français)
Galician (Galego)
Georgian (ქართული)
German (Deutsch)
Greek (Ελληνικά)
Hindi (हिन्दी)
Hungarian (Magyar)
Indonesian (Bahasa Ind)
Irish (Gaeilge)
Italian (Italiano)
Japanese (日本語)
Kannada (ಕನ್ನಡ)
Kazakh (Қазақ тілі)
Latvian (Latviešu)
Lithuanian (lietuvių)
Macedonian (македонски)
Malayalam (മലയാളം)
Marathi (मराठी)
Norwegian (Norsk)
Polish (Polski)
Portuguese (Português)
Punjabi (ਪੰਜਾਬੀ)
Romanian (Româna)
Russian (Pусский)
Sanskrit (Saṃskṛtam)
Serbian (Српски)
Sinhala (සිංහල)
Slovak (Slovenský)
Slovenian (Slovenski)
Spanish (Español)
Swedish (Svenska)
Tamil (தமிழ்)
Telugu (తెలుగు)
Turkish (Türkçe)
Ukrainian (Yкраї́нська)
Uzbek (oʻzbek)
Vietnamese (tiếng Việt)
ಮೇಲೆ
ಚಿನ್ಹೆಗಳು
ಸಹಾಯಕಗಳು
0
1
2
3
4
5
6
7
8
9
ಅನುವಾದ
ನಿರ್ಯಾತ
UDC ಬಗ್ಗೆ
ವಿಸ್ತರಿಸು
|
ಸ೦ಕ್ಷೇಪಿಸು
3
ವಿಶೇಷ ವಿಜ್ಞಾನಗಳು. ಸ೦ಖ್ಯಾಶಾಸ್ತ್ರ. ರಾಜಕೀಯ. ಅರ್ಥಶಾಸ್ತ್ರ. ವ್ಯಾಪಾರ. ಕಾನೂನು. ಸರಕಾರ. ಸೈನಿಕ ಪ್ರಾಧಿಕಾರ. ಕಲ್ಯಾಣ. ವಿಮೆ. ಶಿಕ್ಷಣ. ಪ್ರಾಚೀನ ನ೦ಬಿಕೆಗಳು
303
ಸಮಾಜ ವಿಜ್ಞಾನದ ವಿಧಾನಗಳು
304
ಸಾಮಾಜಿಕ ಪ್ರಶ್ನೆಗಳು. ಸಾಮಾಜಿಕ ಅಭ್ಯಾಸ. ಸಾ೦ಸ್ಕೃತಿಕ ಅಭ್ಯಾಸ. ಜೀವನ ಶೈಲಿ
305
ಲೈ೦ಗಿಕ ಅಧ್ಯಯನ
308
ಸಮಾಜದ ವಿವರಣಾತ್ಮಕ ಅಧ್ಯಯನ (ಗುಣಾತ್ಮಕ ಮತ್ತು ಪರಿಮಾಣ)
311
ವಿಜ್ಞಾನವಾಗಿ ಸ೦ಖ್ಯಾಶಾಸ್ತ್ರ. ಸ೦ಖ್ಯಾಶಾಸ್ತ್ರದ ಪರಿಕಲ್ಪನೆ
311.1
ಮೂಲತತ್ವಗಳು, ಸಂಖ್ಯಾಶಾಸ್ತ್ರದ ಆಧಾರಗಳು
311.2
ಸಂಶೋಧನಾ ತಂತ್ರ. ಸಿದ್ಧತೆ. ದತ್ತಾಂಶಗಳ ಸಂಯೋಜನೆ
311.3
ಅಂಕಿಅಂಶಗಳ ಸಾಮಾನ್ಯ ಸ೦ಘಟಿಸುವಿಕೆ. ಅಧಿಕೃತ ಅಂಕಿಅಂಶಗಳು
311.4
ಖಾಸಗಿ ಅಂಕಿಅಂಶಗಳು
314/316
ಸಮಾಜ
314
ಜನಸಂಖ್ಯಾಶಾಸ್ತ್ರ. ಜನಸಂಖ್ಯೆ ಅಧ್ಯಯನಗಳು
314.1
ಜನಸಂಖ್ಯೆ
316
ಸಮಾಜಶಾಸ್ತ್ರ
316.1
ಸಮಾಜಶಾಸ್ತ್ರದ ಉದ್ದೇಶ ಮತ್ತು ವ್ಯಾಪ್ತಿ
316.2
ಸಮಾಜಶಾಸ್ತ್ರೀಯ ದ್ರುಷ್ಟಿಕೋನಗಳು ಮತ್ತು ಆಚರಣೆಗಳು
316.3
ಸಾಮಾಜಿಕ ರಚನೆ. ಒಂದು ಸಾಮಾಜಿಕ ವ್ಯವಸ್ಥೆ ಆಗಿ ಸಮಾಜ
316.33
ಸಾಮಾಜಿಕ ವರ್ಗಗಳಾಗಿ ಮೂಲಭೂತ ಅಂಶಗಳು ಮತ್ತು ಜಾಗತಿಕ ಸಮಾಜಗಳ ಉಪವ್ಯವಸ್ಥೆಗಳು
316.34
ಸಮಾಜ ಶ್ರೇಣೀಕರಣ. ಸಾಮಾಜಿಕ ಭಿನ್ನತೆ
316.35
ಸಾಮಾಜಿಕ ಗುಂಪುಗಳು. ಸಾಮಾಜಿಕ ಸಂಸ್ಥೆಗಳು
316.36
ಮದುವೆ ಮತ್ತು ಕುಟುಂಬ
316.4
ಸಮಾಜ ಪ್ರಕ್ರಿಯೆಗಳು. ಸಮಾಜ ಕ್ರಿಯಾಶೀಲತೆ
316.6
ಸಾಮಾಜಿಕ ಮನೋವಿಜ್ಞಾನ
316.7
ಸಂಸ್ಕೃತಿಯ ಸಮಾಜಶಾಸ್ತ್ರ. ಸಾಂಸ್ಕೃತಿಕ ಸನ್ನಿವೇಶದಲ್ಲಿ ಸಾಮಾಜಿಕ ಜೀವನ
32
ರಾಜಕೀಯ
321
ರಾಜಕೀಯ ಸಂಘಟನೆಗಳ ರೂಪಗಳು. ರಾಜಕೀಯ ಅಧಿಕಾರಗಳಾಗಿ ರಾಜ್ಯಗಳು
322
ಚರ್ಚ್ ಮತ್ತು ರಾಜ್ಯದ ನಡುವಿನ ಸಂಬಂಧಗಳು. ಧರ್ಮದ ನೀತಿ. ಚರ್ಚ್ ನೀತಿ
323
ಹೋಮ್ ಅಫೇರ್ಸ್. ಆಂತರಿಕ ನೀತಿ
323.1
ರಾಷ್ಟ್ರೀಯವಾದಿ, ಜನಪ್ರಿಯ, ಜನಾಂಗೀಯ ಚಳುವಳಿಗಳು ಮತ್ತು ಸಮಸ್ಯೆಗಳು. ರಾಷ್ಟ್ರೀಯ ಮತ್ತು ಜನಾಂಗೀಯ ಅಲ್ಪಸಂಖ್ಯಾತರು
323.2
ಜನರು ಮತ್ತು ರಾಜ್ಯದ ನಡುವಿನ ಸಂಬಂಧ. ಆಂತರಿಕ ರಾಜಕೀಯ ಚಟುವಟಿಕೆಗಳು
323.4
ವರ್ಗ ಯುದ್ಧ. ವರ್ಗ ಯುದ್ಧದ ರೂಪಗಳು
324
ಚುನಾವಣೆಗಳು. ಜನಾಭಿಪ್ರಾಯಗಳು. ಜನಾಭಿಮತಗಳು. ಚುನಾವಣೆ ಪ್ರಚಾರ. ಚುನಾವಣಾ ಭ್ರಷ್ಟಾಚಾರ, ದುಷ್ಕೃತ್ಯ. ಚುನಾವಣಾ ಫಲಿತಾಂಶಗಳು
325
ಪ್ರದೇಶಗಳನ್ನು ತೆರೆಯುವ. ಕಾಲೋನೀಕರಣ. ವಸಾಹತುಶಾಹಿ
326
ಗುಲಾಮಗಿರಿ
327
ಅಂತರರಾಷ್ಟ್ರೀಯ ಸಂಬಂಧಗಳು. ವಿಶ್ವ, ಜಾಗತಿಕ ರಾಜಕೀಯ. ಅಂತರರಾಷ್ಟ್ರೀಯ ವ್ಯವಹಾರಗಳು. ವಿದೇಶಾಂಗ ನೀತಿ
327.2
ಸಾರ್ವಭೌಮತೆ. ಸಾರ್ವಭೌಮ ನೀತಿ. ರಾಜಕೀಯ ವಿಸ್ತರಣಾ ನೀತಿ
327.3
ಅಂತರರಾಷ್ಟ್ರೀಯತೆ. ಅಂತರರಾಷ್ಟ್ರೀಯ ಚಳುವಳಿಗಳು, ಉದ್ದೇಶಗಳು
327.5
ಅಂತರರಾಷ್ಟ್ರೀಯ ಬಣ
327.7
ಅಂತರರಾಷ್ಟ್ರೀಯ ಮತ್ತು ಅಂತರಸರ್ಕಾರಿ ಸಂಸ್ಥೆಗಳ ಚಟುವಟಿಕೆಗಳು
327.8
ಇತರ ರಾಜ್ಯಗಳು ಮೇಲೆ ರಾಜಕೀಯ ಪ್ರಭಾವ, ಒತ್ತಡ
328
ಸಂಸತ್ತುಗಳು. ಕಾಂಗ್ರೆಸ್. ಜನರ ಪ್ರಾತಿನಿಧ್ಯ. ಸರ್ಕಾರಗಳು
329
ರಾಜಕೀಯ ಪಕ್ಷಗಳು ಮತ್ತು ಚಳುವಳಿಗಳು
33
ಅರ್ಥಶಾಸ್ತ್ರ. ಆರ್ಥಿಕ ವಿಜ್ಞಾನ
330
ಸಾಮಾನ್ಯವಾಗಿ ಅರ್ಥಶಾಸ್ತ್ರ
330.1
ಅರ್ಥಶಾಸ್ತ್ರ ವಿಜ್ಞಾನ. ಮೂಲಭೂತ ಆರ್ಥಿಕ ಪರಿಕಲ್ಪನೆಗಳು, ಸಿದ್ಧಾಂತ. ಮೌಲ್ಯ. ಕ್ಯಾಪಿಟಲ್. ನಿಧಿಗಳು
330.3
ಆರ್ಥಿಕ ಕ್ರಿಯಾಶೀಲತೆ. ಆರ್ಥಿಕ ಚಳುವಳಿ
330.4
ಗಣಿತ ಅರ್ಥಶಾಸ್ತ್ರ
330.5
ರಾಷ್ಟ್ರೀಯ ಆಸ್ತಿ. ರಾಷ್ಟ್ರೀಯ ಸ್ವತ್ತುಗಳು. ಸಾಮಾಜಿಕ ಉತ್ಪನ್ನ. ಆರ್ಥಿಕ ಸಮತೋಲನ. ರಾಷ್ಟ್ರೀಯ ಉತ್ಪನ್ನದ ಅಂದಾಜು
330.8
ಆರ್ಥಿಕ ಸಿದ್ಧಾಂತಗಳು, ಸಿದ್ಧಾಂತಗಳನ್ನು, ಅವರ ಮತೀಯ ಸಿದ್ಧಾಂತಗಳ ಇತಿಹಾಸ
331
ಕಾರ್ಮಿಕ ಪದ್ಧತಿ. ಉದ್ಯೋಗ. ಕೆಲಸ. ಕಾರ್ಮಿಕ ಅರ್ಥಶಾಸ್ತ್ರ. ಕಾರ್ಮಿಕ ಸಂಘಟನೆ
331.1
ಸಿದ್ಧಾಂತ ಮತ್ತು ಕೆಲಸದ ಸ೦ಘಟನೆ. ವ್ಯಾಪಾರ ಸಂಸ್ಥೆಗಳು ಮತ್ತು ನೌಕರರ ನಡುವಿನ ಸಂಬಂಧಗಳು
331.2
ಸಂಬಳ. ವೇತನಗಳು. ಸಂಭಾವನೆ. ಪಾವತಿ
331.3
ಸಂಬಳೇತರ ಕೆಲಸ ಮಾಡುವ ಪರಿಸ್ಥಿತಿಗಳು.
331.4
ಕೆಲಸ ಮಾಡುವ ಪರಿಸರ. ಕಾರ್ಯ ಸ್ಥಳದ ವಿನ್ಯಾಸ. ವ್ಯಾವಹಾರಿಕ ಸುರಕ್ಷತೆ. ಕೆಲಸ ನೈರ್ಮಲ್ಯ. ಕೆಲಸದಲ್ಲಿ ಅಪಘಾತಗಳು
331.5
ಕಾರ್ಮಿಕ ಮಾರುಕಟ್ಟೆ. ಉದ್ಯೋಗ
332
ಪ್ರಾದೇಶಿಕ ಅರ್ಥಶಾಸ್ತ್ರ. ಪ್ರಾಂತೀಯ ಅರ್ಥಶಾಸ್ತ್ರ. ಭೂ ಅರ್ಥಶಾಸ್ತ್ರ. ವಸತಿ ಅರ್ಥಶಾಸ್ತ್ರ
332.1
ಪ್ರಾದೇಶಿಕ ಅರ್ಥಶಾಸ್ತ್ರ. ಪ್ರಾಂತೀಯ ಅರ್ಥಶಾಸ್ತ್ರ
332.2
ಭೂ ಅರ್ಥಶಾಸ್ತ್ರ
332.3
ಭೂಮಿಯ ಬಳಕೆ
332.5
ಭೂಮಿಯ ಅಗತ್ಯ. ಭೂಮಿ ಬಳಕೆಯ ದೀರ್ಘಕಾಲದ ಯೋಜನೆ
332.6
ಭೂಮಿಯ ಮೌಲ್ಯ. ಪ್ಲಾಟ್ ಗಳು, ಸೈಟ್ ಗಳು, ಹಿಡುವಳಿಗಳ ಮೌಲ್ಯ. ರಿಯಲ್ ಎಸ್ಟೇಟ್ ಮೌಲ್ಯ. ಉತ್ಪಾದಕತೆ. ಬಾಡಿಗೆ ಗಳು
332.7
ಸ್ಥಿರಾಸ್ಥಿಯಾಗಿ ಭೂಮಿಯ ವ್ಯಾಪಾರ
332.8
ಗೃಹನಿರ್ಮಾಣದ ಅರ್ಥಶಾಸ್ತ್ರ
334
ಆರ್ಥಿಕತೆಯಲ್ಲಿ ಸಂಘಟನೆ ಮತ್ತು ಸಹಕಾರದ ರೂಪಗಳು
336
ಹಣಕಾಸು
336.1
ಸಾರ್ವಜನಿಕ ವಲಯದ ಹಣಕಾಸು. ಸಾಮಾನ್ಯವಾಗಿ ಸರ್ಕಾರಿ ಹಣಕಾಸು
336.2
ಸಾರ್ವಜನಿಕ ಆದಾಯ
336.5
ಸಾರ್ವಜನಿಕ ವೆಚ್ಚ. ರಾಜ್ಯ ವೆಚ್ಚ
336.7
ಹಣ. ಹಣಕಾಸು ವ್ಯವಸ್ಥೆ. ಬ್ಯಾಂಕಿಂಗ್. ಷೇರು ವಿನಿಮಯ
338
ಆರ್ಥಿಕ ಪರಿಸ್ಥಿತಿ. ಆರ್ಥಿಕ ನೀತಿ. ಆರ್ಥಿಕ ನಿರ್ವಹಣೆ. ಆರ್ಥಿಕ ಯೋಜನೆ. ಉತ್ಪಾದನೆ. ಸೇವೆಗಳು. ಬೆಲೆಗಳು
338.1
ಆರ್ಥಿಕ ಪರಿಸ್ಥಿತಿ. ವಾಣಿಜ್ಯ ಚಕ್ರ. ಆರ್ಥಿಕ ರಚನೆಯ ಅಭಿವೃದ್ಧಿ. ಬೆಳವಣಿಗೆ
338.2
ಆರ್ಥಿಕ ನೀತಿ. ಆರ್ಥಿಕತೆಯ ನಿಯಂತ್ರಣ. ಆರ್ಥಿಕ ನಿರ್ವಹಣೆ. ಆರ್ಥಿಕ ಯೋಜನೆ
338.3
ಉತ್ಪಾದನೆ
338.4
ಆರ್ಥಿಕ ವಲಯಗಳ ಪ್ರಕಾರ ಉತ್ಪಾದನೆ ಮತ್ತು ಸೇವೆಗಳು
338.48
ಪ್ರವಾಸೋದ್ಯಮ
338.5
ಬೆಲೆಗಳು. ಬೆಲೆ ರಚನೆ. ವೆಚ್ಚಗಳು
339
ವ್ಯಾಪಾರ. ವಾಣಿಜ್ಯ. ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳು. ವಿಶ್ವ ಆರ್ಥಿಕತೆಯ
339.1
ವ್ಯಾಪಾರ ಮತ್ತು ವಾಣಿಜ್ಯ: ಸಾಮಾನ್ಯ ಪ್ರಶ್ನೆಗಳು. ಮಾರುಕಟ್ಟೆ
339.3
ಅಂತರ್ದೇಶೀಯ ವ್ಯಾಪಾರ. ಆಂತರಿಕ ವ್ಯಾಪಾರ. ಪ್ರಾದೇಶಿಕ ವ್ಯಾಪಾರ
339.5
ವಿದೇಶಿ ವ್ಯಾಪಾರ. ಬಾಹ್ಯ ವ್ಯಾಪಾರ. ಅಂತರರಾಷ್ಟ್ರೀಯ ವ್ಯಾಪಾರ
339.7
ಅಂತರರಾಷ್ಟ್ರೀಯ ಹಣಕಾಸು
339.9
ಸಾಮಾನ್ಯವಾಗಿ ಅಂತರರಾಷ್ಟ್ರೀಯ ಆರ್ಥಿಕತೆ. ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳು. ಜಾಗತಿಕ ಆರ್ಥಿಕತೆ
34
ಕಾನೂನು. ನ್ಯಾಯ ಕೌಶಲ್ಯ
340
ಸಾಮಾನ್ಯ ಕಾನೂನು. ಕಾನೂನು ವಿಧಾನಗಳು ಮತ್ತು ಸಹಾಯಕ ವಿಜ್ಞಾನ
340.1
ಕಾನೂನಿನ ಪ್ರಕಾರಗಳು ಮತ್ತು ಸ್ವರೂಪಗಳು
340.13
ಧನಾತ್ಮಕ ಕಾನೂನು. ಕಾನೂನು ರೂಢಿ. ಜಾರಿಗೊಳಿಸಲಾದ ಕಾನೂನು . ಕಾನೂನು ಶಾಸನ. ಕಾನೂನು ರೂಢಿಯ ಕಾರ್ಯಾಚರಣೆ. ಅದರ ಉಪಯೋಗದ ನಿಯಮಗಳು
340.14
ಅಲಿಖಿತ ಕಾನೂನು. ಶಾಸನ -ರಹಿತ ಕಾನೂನು. ಕಾನೂನಿನ ಇತರೆ ಮೂಲಗಳು
340.5
ತುಲನಾತ್ಮಕ ಕಾನೂನು
340.6
ಸಹಾಯಕ ಕಾನೂನು ವಿಜ್ಞಾನಗಳು. ಮನೋ ವಿಧಿವಿಜ್ಞಾನ. ವಿಧಿವಿಜ್ಞಾನ ರಸಾಯನಶಾಸ್ತ್ರ. ವಿಧಿವಿಜ್ಞಾನ ಔಷಧ
341
ಅಂತರರಾಷ್ಟ್ರೀಯ ಕಾನೂನು
341.1/.8
ಸಾರ್ವಜನಿಕ ಅಂತರರಾಷ್ಟ್ರೀಯ ಕಾನೂನು. ರಾಷ್ಟ್ರಗಳ ಕಾನೂನು
341.1
ಅಂತರರಾಷ್ಟ್ರೀಯ ಸಂಸ್ಥೆಗಳ ಕಾನೂನು
341.2
ಅಂತಾರಾಷ್ಟ್ರೀಯ ಕಾನೂನಿನಲ್ಲಿ ವ್ಯಕ್ತಿಗಳು ಮತ್ತು ವಸ್ತುಗಳು
341.3
ಯುದ್ಧ ಕಾನೂನು. ಯುದ್ಧದಲ್ಲಿ ಅಂತರರಾಷ್ಟ್ರೀಯ ಕಾನೂನು ಸಂಬಂಧಗಳು
341.4
ಅಂತರರಾಷ್ಟ್ರೀಯ ಅಪರಾಧ ಕಾನೂನು
341.6
ಅಂತರರಾಷ್ಟ್ರೀಯ ಪಂಚಾಯ್ತಿ. ಅಂತರರಾಷ್ಟ್ರೀಯ ತೀರ್ಪು, ಅಧಿಕಾರ ಕ್ಷೇತ್ರ
341.7
ರಾಜತಾಂತ್ರಿಕ ಕಾನೂನು. ರಾಜತಂತ್ರ ಕಾನೂನುಗಳು
341.8
ಕಾನ್ಸುಲರ್ ಕಾನೂನು
341.9
ಅಂತರರಾಷ್ಟ್ರೀಯ ಖಾಸಗಿ ಕಾನೂನು. ಕಾನೂನು ಘರ್ಷಣೆ
342
ಸಾರ್ವಜನಿಕ ಕಾನೂನು. ಸಂವಿಧಾನಿಕ ಕಾನೂನು. ಆಡಳಿತಾತ್ಮಕ ಕಾನೂನು
342.1
ರಾಜ್ಯ. ಜನರು. ರಾಷ್ಟ್ರ. ರಾಜ್ಯದ ಶಕ್ತಿ
342.2
ರಾಜ್ಯ. ರಾಜ್ಯಗಳ ರಚನೆ
342.3
ಸರ್ವೋಚ್ಛ ಅಧಿಕಾರ. ಸಾರ್ವಭೌಮತ್ವ. ರಾಜ್ಯದ ರೂಪಗಳು. ಸರ್ಕಾರದ ರೂಪಗಳು
342.4
ಸಂವಿಧಾನಗಳು. ಶಾಸನ. ರಾಷ್ಟ್ರೀಯ ಶಾಸನ ಸಭೆಗಳು
342.5
ರಾಜ್ಯದ ಶಕ್ತಿ. ಸರ್ಕಾರದ ಅಂಗಗಳ ವ್ಯವಸ್ಥೆ ಮತ್ತು ಕಾರ್ಯ
342.6
ರಾಜ್ಯದ ಕಾರ್ಯನಿರ್ವಾಹಕ ಶಕ್ತಿ. ರಾಜ್ಯ ಸರ್ಕಾರದ ಕೇಂದ್ರ ಅಂಗಗಳು
342.7
ಮೂಲಭೂತ ಹಕ್ಕುಗಳು. ಮಾನವ ಹಕ್ಕುಗಳು. ನಾಗರಿಕ ಹಕ್ಕುಗಳು ಮತ್ತು ಕರ್ತವ್ಯಗಳು
342.8
ಚುನಾವಣಾ ಕಾನೂನು. ಮತದಾನ. ಮತದಾನ ವ್ಯವಸ್ಥೆ
342.9
ಆಡಳಿತಾತ್ಮಕ ಕಾನೂನು
343
ಅಪರಾಧ ಕಾನೂನು. ದಂಡನೆ ಅಪರಾಧಗಳು
343.1
ಅಪರಾಧ ನ್ಯಾಯ. ಅಪರಾಧ ತನಿಖೆ. ಅಪರಾಧ ಕಾರ್ಯಕಲಾಪಗಳು
343.2/.7
ಅಪರಾಧ ಕಾನೂನು
343.2
ಸೂಕ್ತ ಅಪರಾಧ ಕಾನೂನು
343.3/.7
ನಿರ್ದಿಷ್ಟ ಅಪರಾಧಗಳು. ನಿರ್ದಿಷ್ಟ ಶಿಕ್ಷಿಸಬಹುದಾದ ಕೃತ್ಯಗಳು, ಅಪರಾಧಗಳು
343.3
ರಾಜ್ಯದ ವಿರುದ್ಧ ಅಪರಾಧಗಳು
343.4
ಮೂಲಭೂತ ಸ್ವಾತಂತ್ರ್ಯ, ಮಾನವ ಹಕ್ಕುಗಳ ವಿರುದ್ಧ ಅಪರಾಧಗಳು
343.5
ಸಾರ್ವಜನಿಕ ಸಾಲ, ನೈತಿಕತೆ, ಕುಟುಂಬದ ವಿರುದ್ಧ ಅಪರಾಧಗಳು
343.6
ವ್ಯಕ್ತಿ ವಿರುದ್ಧ ಅಪರಾಧಗಳು
343.8
ಶಿಕ್ಷೆ. ಮರಣದಂಡನೆ. ಅಪರಾಧ ತಡೆ. ತಡೆ
343.9
ಅಪರಾಧ. ಅಪರಾಧ ವಿಜ್ಞಾನಗಳು. ಅಪರಾಧಿ
344
ವಿಶೇಷ ಅಪರಾಧ ಕಾನೂನು. ಮಿಲಿಟರಿ, ನೌಕಾ, ವಾಯು ಶಕ್ತಿ ಕಾನೂನುಗಳು
346
ಆರ್ಥಿಕ ಕಾನೂನು. ಆರ್ಥಿಕತೆಯ ಸರ್ಕಾರಿ ನಿಯಂತ್ರಣ ಕಾನೂನು
346.2
ಆರ್ಥಿಕ ಕಾನೂನಿನ ವಿಷಯಗಳು
346.3
ಆರ್ಥಿಕ ಭಾದ್ಯತೆಗಳು. ಆರ್ಥಿಕ ಒಪ್ಪಂದಗಳು
346.5
ಆರ್ಥಿಕ ಆದೇಶ ಮತ್ತು ನಿಯಂತ್ರಣದ ಕಾನೂನು
346.6
ಬೆಲೆಗಳು, ಸುಂಕ, ಹಣಕಾಸು, ಸಾಲಗಳು ಮತ್ತು ಖಾತೆಗಳ ಕಾನೂನು
346.7
ಆರ್ಥಿಕತೆಯಲ್ಲಿ ಪ್ರತ್ಯೇಕ ಕ್ಷೇತ್ರಗಳ ಕಾನೂನು
346.9
ಆರ್ಥಿಕ ಕಾನೂನು ಜಾರಿಗೊಳಿಸುವಿಕೆ. ನಿರ್ಬಂಧಗಳು. ಮೇಲ್ವಿಚಾರಣೆ. ವಾಣಿಜ್ಯ ವಿವಾದ. ಇತ್ಯರ್ಥ. ಕಾನೂನು ರಕ್ಷಣೆ
347
ನಾಗರಿಕ ಕಾನೂನು
347.1
ನಾಗರಿಕ ಕಾನೂನು ಸಾಮಾನ್ಯೀಕರಣ
347.2
ಸ್ಥಿರಾಸ್ಥಿ ನಿಯಮ. ವಸತಿ ಹಕ್ಕುಗಳ. ವಸ್ತುಗಳು. ಚಾಟೆಲ್
347.3
ಖಾಸಗಿ ಆಸ್ತಿ. ಮಾರಬಲ್ಲ ಆಸ್ತಿಗಳು
347.4
ಬದ್ಧತೆಗಳು. ಕರಾರಿನ ಭಾದ್ಯತೆಗಳು. ಬಾಂಡುಗಳು. ಗುತ್ತಿಗೆ ಒಪ್ಪಂದಗಳು. ಒಪ್ಪಂದಗಳು
347.5
ಒಪ್ಪಂದ ರಹಿತ ಭಾದ್ಯತೆಗಳು. ಟಾರ್ಟ್ಸ್
347.6
ಕುಟುಂಬ ಕಾನೂನು. ಆನುವಂಶಿಕತೆಯ ಕಾನೂನು. ಉತ್ತರಾಧಿಕಾರಿ. ಉತ್ತರಾಧಿಕಾರಿಗಳು
347.7
ವಾಣಿಜ್ಯ ಕಾನೂನು. ಕಂಪನಿ ಕಾನೂನು
347.8
ಗಾಳಿ, ಸ್ಥಳ, ಆಕಾಶಗಳ ಕಾನೂನುಗಳು
347.9
ಕಾನೂನು ಪ್ರಕ್ರಿಯೆ. ನ್ಯಾಯಾಂಗ ಸಿಬ್ಬಂದಿಗಳು ಮತ್ತು ಸಂಸ್ಥೆ
348
ಕ್ರೈಸ್ತಮತೀಯ ಕಾನೂನು. ಕ್ಯಾನನ್ ಕಾನೂನು. ಧಾರ್ಮಿಕ ಕಾನೂನು (ಆಯ್ಕೆ)
349
ಕಾನೂನಿನ ವಿಶೇಷ ಶಾಖೆಗಳು. ವಿವಿಧ ಕಾನೂನು ವಿಷಯಗಳು
35
ಸಾರ್ವಜನಿಕ ಆಡಳಿತ. ಸರಕಾರ. ಸೇನಾಡಳಿತ
351
ಸಾರ್ವಜನಿಕ ಆಡಳಿತದ ನಿರ್ದಿಷ್ಟ ಚಟುವಟಿಕೆಗಳು
352/354
ಆಡಳಿತ ಮಟ್ಟಗಳು. ಸ್ಥಳೀಯ, ಪ್ರಾದೇಶಿಕ, ಕೇಂದ್ರ ಆಡಳಿತ
352
ಆಡಳಿತದ ಕೆಳ ಹ೦ತ. ಸ್ಥಳೀಯ ಸರ್ಕಾರ. ಪುರಸಭೆ ಆಡಳಿತ. ಸ್ಥಳೀಯ ಅಧಿಕಾರಿಗಳು
353
ಆಡಳಿತದ ಮಧ್ಯಮ ಮಟ್ಟದ. ಪ್ರಾದೇಶಿಕ, ಪ್ರಾಂತೀಯ ಸರ್ಕಾರದ. ಪ್ರಾದೇಶಿಕ ಅಧಿಕಾರಿಗಳು
353.1
ಒಂದು ದೇಶದ ಪ್ರಾಥಮಿಕ ವಿಭಾಗಗಳು. ಪ್ರದೇಶಗಳು (ಸಾಮಾನ್ಯವಾಗಿ). ಒಂದು ಒಕ್ಕೂಟದ ರಾಜ್ಯಗಳು
353.2
ಪ್ರಾಂತೀಯ ಸರ್ಕಾರಗಳು. ಪ್ರಾಂತ್ಯಗಳು. ಇಲಾಖೆಗಳು. ಜಿಲ್ಲೆಗಳು
353.5
ಪ್ರಾಂತ್ಯಗಳ ವಿಭಾಗಗಳು. ಉಪ ಆಡಳಿತ ಪ್ರಾಂತ.
353.8
ಪ್ರಾದೇಶಿಕ ಆಡಳಿತದ ವಿಶೇಷ ಪ್ರಕಾಗಳು
353.9
ದೇಶದ ಪ್ರದೇಶಗಳಲ್ಲಿ ಸ್ವತಂತ್ರ ಆಡಳಿತ. ಪ್ರದೇಶಗಳಲ್ಲಿ ಇಲಾಖೆಗಳು
354
ಉನ್ನತ ಮಟ್ಟದ, ಮೊದಲ ಹಂತದ ಆಡಳಿತ . ಕೇಂದ್ರ, ರಾಷ್ಟ್ರೀಯ ಸರ್ಕಾರ
354.1
ಸಾಮಾನ್ಯ ವ್ಯವಹಾರದ ಸಚಿವಾಲಯಗಳು
355/359
ಮಿಲಿಟರಿ ವ್ಯವಹಾರಗಳು. ಯುದ್ಧ ಕಲೆ. ಮಿಲಿಟರಿ ವಿಜ್ಞಾನ. ರಕ್ಷಣೆ. ಸಶಸ್ತ್ರ ಪಡೆಗಳು
355
ಸಾಮಾನ್ಯವಾಗಿ ಮಿಲಿಟರಿ ವ್ಯವಹಾರಗಳು
355.1
ಸಾಮಾನ್ಯವಾಗಿ ಸಶಸ್ತ್ರ ಪಡೆಗಳು. ಸಶಸ್ತ್ರ ಸೇವೆಗಳು. ಮಿಲಿಟರಿ ಜೀವನ
355.2
ಪಡೆಗಳ ನೇಮಕಾತಿ. ಪೂರೈಕೆಗಳ ಬೇಡಿಕೆ, ಸಂಪನ್ಮೂಲಗಳು. ಯುದ್ಧದ ಸಂಭಾವ್ಯ. ಸುಂಕಗಳು
355.3
ಸಶಸ್ತ್ರ ಪಡೆಗಳ ಸಾಮಾನ್ಯ ಸಂಘಟನೆ
355.4
ಸಾಮಾನ್ಯವಾಗಿ ಯುದ್ಧ ಕಾರ್ಯಾಚರಣೆ. ತಂತ್ರಗಳು. ವ್ಯವಹಾರ ಕೌಶಲ್ಯ. ಯುದ್ಧ ರಂಗಭೂಮಿ. ಇತಿಹಾಸದ ಅಭಿಯಾನಗಳು
355.5
ನಿರ್ದಿಷ್ಟ ಪಡೆಗಳ ಮತ್ತು ಘಟಕಗಳು ಸೇವೆ, ತಂತ್ರಗಳು. ಪಡೆಗಳು ಮತ್ತು ಅಧಿಕಾರಿಗಳ ತರಬೇತಿ. ಯುದ್ಧತಂತ್ರದ ವ್ಯಾಯಾಮಗಳು
355.6
ಮಿಲಿಟರಿ ಆಡಳಿತ
355.7
ಮಿಲಿಟರಿ ಸಂಸ್ಥೆಗಳು: ಸಂಘಟನೆ, ಕಾರ್ಯಗಳು
356/358
ಭೂ ಮತ್ತು ವಾಯುಪಡೆಗಳ ಪ್ರತ್ಯೇಕ ಶಾಖೆಗಳು
356
ಸಾಮಾನ್ಯವಾಗಿ ಸೈನ್ಯ ಸೇವೆ. ಕಾಲ್ದಳ.
357
ಅಶ್ವದಳ. ಆರೋಹಿತ ಪಡೆಗಳು. ಯಾಂತ್ರಿಕೃತ ಪಡೆಗಳು
358
ಫಿರಂಗಿದಳ. ಎಂಜಿನಿಯರುಗಳು. ವಿಮಾನಯಾನ. ವಿವಿಧ ತಾಂತ್ರಿಕ ಘಟಕಗಳು ಮತ್ತು ಅವುಗಳ ಕಾರ್ಯ
358.1
ಫಿರಂಗಿದಳ
358.4
ಮಿಲಿಟರಿ ವಾಯುಯಾನ. ಹಾರುವ ತುಕಡಿ. ವಾಯು ಸೇನೆ
359
ನೌಕಾ ಬಲ. ಸೇನಾ ಪಡೆ. ನೌಕಾದಳ: ಸಿಬ್ಬಂದಿ, ಸಂಘಟನೆ
36
ಜೀವನದ ಮಾನಸಿಕ ಮತ್ತು ಲೌಕಿಕ ಅವಶ್ಯಕತೆಗಳ ರಕ್ಷಣೆ
364
ಸಾಮಾಜ ಕಲ್ಯಾಣ
364-1
ಸಾಮಾಜ ಕಲ್ಯಾಣ-ಸಿದ್ಧಾಂತಗಳು
364-2
ನೆರವಿನ ಮೂಲತತ್ವಗಳು
364-3
ಸಾಮಾಜ ಕಲ್ಯಾಣ ಸಂಸ್ಥೆಗಳು.
364-4
ಸಮಾಜ ಕಲ್ಯಾಣ ನೆರವು ನೀಡುವ ಜನರು
364-5
ಸಮಾಜ ಕಲ್ಯಾಣ ಸೌಲಭ್ಯಗಳು
364-6
ಕೊಡುಗೆಗಳು ಮತ್ತು ಪಾವತಿಗಳು
364-7
ಸಮಾಜ ಕಲ್ಯಾಣ ಕಾರ್ಯಾಚರಣೆಗಳು. ಪ್ರಜಾಕಲ್ಯಾಣ ಪ್ರಯತ್ನ. ಸಮಾಜ ಸೇವೆ.
364.2
ಮೂಲಭೂತ ಮಾನವ ಅಗತ್ಯಗಳು. ಅವಶ್ಯಕತೆಗಳು
364.3
ಸಾಮಾಜಿಕ ಪ್ರಯೋಜನಗಳು. ಸಾಮಾಜಿಕ ವಿಮೆ. ಸಾಮಾಜಿಕ ನೆರವು
364.4
ಸಮಾಜ ಕೆಲಸದಲ್ಲಿ ಆಚರಣೆಯ ಕ್ಷೇತ್ರಗಳು
364.6
ಸಾಮಾಜಿಕ ಕಲ್ಯಾಣ ಸಮಸ್ಯೆಗಳು
365
ವಸತಿ ಸೌಕರ್ಯ: ಆಸೆ ಮತ್ತು ತೃಪ್ತಿ. ವಸತಿ ಸೌಕರ್ಯಗಳ ಸಂರಕ್ಷಣೆ
366
ಗ್ರಾಹಕೀಕರಣ
368
ವಿಮೆ. ಅಪಾಯದ ಹಂಚಿಕೆ ಮೂಲಕ ಸಾಮುದಾಯಿಕ ಸರಬರಾಜು
37
ಶಿಕ್ಷಣ
37.01/.09
ಸಿದ್ಧಾಂತ, ತತ್ವಗಳು, ವಿಧಾನಗಳು ಮತ್ತು ಶಿಕ್ಷಣ ಸಂಘಟನೆಯ ವಿಶೇಷ ಸಹಾಯಕ ಕೋಷ್ಟಕ
37.01
ಶಿಕ್ಷಣದ ಮೂಲತತ್ವಗಳು. ಸಿದ್ಧಾಂತ. ನೀತಿ ಇತ್ಯಾದಿ
37.02
ಶಿಕ್ಷಣಾತ್ಮಕ ಮತ್ತು ವಿಧಾನದ ಸಾಮಾನ್ಯ ಪ್ರಶ್ನೆಗಳು
37.04
ವಿದ್ಯಾರ್ಥಿge ಸಂಬಂಧಿಸಿದಂತೆ ಶಿಕ್ಷಣ. ಮಾರ್ಗದರ್ಶನ
37.06
ಶಿಕ್ಷಣದಲ್ಲಿ ಸಾಮಾಜಿಕ ಸಮಸ್ಯೆಗಳು. ಮಾನವ ಸಂಪರ್ಕಗಳು , ಸಂಬಂಧಗಳು
37.07
ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆಯ ಅಂಶಗಳು
37.09
ಬೋಧನೆಯ ಸಂಘಟನೆ
373
ಸಾಮಾನ್ಯ ಶಿಕ್ಷಣ ಒದಗಿಸುವ ಪ್ರಕಾರದ ಶಾಲೆಗಳು
374
ಶಿಕ್ಷಣ ಮತ್ತು ಶಾಲೆಯ ಹೊರಗೆ ತರಬೇತಿ. ಹೆಚ್ಚಿನ ಶಿಕ್ಷಣ
376
ವ್ಯಕ್ತಿಗಳ ವಿಶೇಷ ಗುಂಪುಗಳ ಶಿಕ್ಷಣ, ಬೋಧನೆ, ತರಬೇತಿ. ವಿಶೇಷ ಶಾಲೆಗಳು
377
ವಿಶೇಷ ಬೋಧನೆ. ಔದ್ಯೋಗಿಕ, ತಾಂತ್ರಿಕ, ವೃತ್ತಿಪರ ತರಬೇತಿ. ವೃತ್ತಿಪರ ಕಾಲೇಜುಗಳು, ತರಬೇತಿ ಸಂಸ್ಥೆಗಳು. ಪಾಲಿಟೆಕ್ನಿಕ್ ವಿದ್ಯಾಸಂಸ್ಥೆಗಳು
378
ಉನ್ನತ ಶಿಕ್ಷಣ. ವಿಶ್ವವಿದ್ಯಾಲಯಗಳು. ಶೈಕ್ಷಣಿಕ ಅಧ್ಯಯನ
379.8
ವಿರಾಮ
39
ಸಾ೦ಸ್ಕೃತಿಕ ಮಾನವ ವಿಜ್ಞಾನ. ಮನುಕುಲ ವರ್ಣನೆ. ಸ೦ಪ್ರದಾಯ. ಶಿಷ್ಟಾಚಾರ. ಸ೦ಪ್ರದಾಯಗಳು. ಜೀವನ ಶೈಲಿ. ಪ್ರಾಚೀನ ನ೦ಬಿಕೆಗಳು
391
ವೇಷಭೂಷಣ, ಉಡುಪು. ರಾಷ್ಟ್ರೀಯ ಉಡುಗೆ. ಫ್ಯಾಷನ್.
392
ಖಾಸಗಿ ಜೀವನದಲ್ಲಿ ಪದ್ಧತಿಗಳು, ಶಿಷ್ಟಾಚಾರಗಳ ಬಳಕೆ
393
ಸಾವು. ಶವಗಳ ನಿರ್ವಹಣೆ, ಅಂತ್ಯಕ್ರಿಯೆ. ಮರಣದ ನಂತರದ ಆಚರಣೆಗಳು
394
ಸಾರ್ವಜನಿಕ ಜೀವನ. ಪ್ರದರ್ಶನ. ಸಮಾಜ ಜೀವನ. ಜನ ಜೀವನ
395
ಸಾಮಾಜಿಕ ಆಚರಣೆಗಳು. ಶಿಷ್ಟಾಚಾರ. ಉತ್ತಮ ಶಿಷ್ಟಾಚಾರಗಳು. ಸಾಮಾಜಿಕ ರೂಪಗಳು. ಶ್ರೇಣಿ. ಶೀರ್ಷಿಕೆ
398
ಕಟ್ಟುನಿಟ್ಟಾದ ಅರ್ಥದಲ್ಲಿ ಜಾನಪದ
ರಿಕಾರ್ಡ ನೋಡಲು ಎಡಗಡೆಯ ವರ್ಗವನ್ನು ಕ್ಲಿಕ್ ಮಾಡಿ